Shiva Ashtottara Shatanamavali Kannada
| ೧. | ಓಂ ಶಿವಾಯ ನಮಃ |
| ೨. | ಓಂ ಮಹೇಶ್ವರಾಯ ನಮಃ |
| ೩. | ಓಂ ಶಂಭವೇ ನಮಃ |
| ೪. | ಓಂ ಪಿನಾಕಿನೇ ನಮಃ |
| ೫. | ಓಂ ಶಶಿಶೇಖರಾಯ ನಮಃ |
| ೬. | ಓಂ ವಾಮದೇವಾಯ ನಮಃ |
| ೭. | ಓಂ ವಿರೂಪಾಕ್ಷಾಯ ನಮಃ |
| ೮. | ಓಂ ಕಪರ್ದಿನೇ ನಮಃ |
| ೯. | ಓಂ ನೀಲಲೋಹಿತಾಯ ನಮಃ |
| ೧೦. | ಓಂ ಶಂಕರಾಯ ನಮಃ |
| ೧೧. | ಓಂ ಶೂಲಪಾಣಯೇ ನಮಃ |
| ೧೨. | ಓಂ ಖಟ್ವಾಂಗಿನೇ ನಮಃ |
| ೧೩. | ಓಂ ವಿಷ್ಣುವಲ್ಲಭಾಯ ನಮಃ |
| ೧೪. | ಓಂ ಶಿಪಿವಿಷ್ಟಾಯ ನಮಃ |
| ೧೫. | ಓಂ ಅಂಬಿಕಾನಾಥಾಯ ನಮಃ |
| ೧೬. | ಓಂ ಶ್ರೀಕಂಠಾಯ ನಮಃ |
| ೧೭. | ಓಂ ಭಕ್ತವತ್ಸಲಾಯ ನಮಃ |
| ೧೮. | ಓಂ ಭವಾಯ ನಮಃ |
| ೧೯. | ಓಂ ಶರ್ವಾಯ ನಮಃ |
| ೨೦. | ಓಂ ತ್ರಿಲೋಕೇಶಾಯ ನಮಃ |
| ೨೧. | ಓಂ ಶಿತಿಕಂಠಾಯ ನಮಃ |
| ೨೨. | ಓಂ ಶಿವಾಪ್ರಿಯಾಯ ನಮಃ |
| ೨೩. | ಓಂ ಉಗ್ರಾಯ ನಮಃ |
| ೨೪. | ಓಂ ಕಪಾಲಿನೇ ನಮಃ |
| ೨೫. | ಓಂ ಕಾಮಾರಯೇ ನಮಃ |
| ೨೬. | ಓಂ ಅಂಧಕಾಸುರ ಸೂದನಾಯ ನಮಃ |
| ೨೭. | ಓಂ ಗಂಗಾಧರಾಯ ನಮಃ |
| ೨೮. | ಓಂ ಲಲಾಟಾಕ್ಷಾಯ ನಮಃ |
| ೨೯. | ಓಂ ಕಾಲಕಾಲಾಯ ನಮಃ |
| ೩೦. | ಓಂ ಕೃಪಾನಿಧಯೇ ನಮಃ |
| ೩೧. | ಓಂ ಭೀಮಾಯ ನಮಃ |
| ೩೨. | ಓಂ ಪರಶುಹಸ್ತಾಯ ನಮಃ |
| ೩೩. | ಓಂ ಮೃಗಪಾಣಯೇ ನಮಃ |
| ೩೪. | ಓಂ ಜಟಾಧರಾಯ ನಮಃ |
| ೩೫. | ಓಂ ಕೈಲಾಸವಾಸಿನೇ ನಮಃ |
| ೩೬. | ಓಂ ಕವಚಿನೇ ನಮಃ |
| ೩೭. | ಓಂ ಕಠೋರಾಯ ನಮಃ |
| ೩೮. | ಓಂ ತ್ರಿಪುರಾಂತಕಾಯ ನಮಃ |
| ೩೯. | ಓಂ ವೃಷಾಂಕಾಯ ನಮಃ |
| ೪೦. | ಓಂ ವೃಷಭಾರೂಢಾಯ ನಮಃ |
| ೪೧. | ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ |
| ೪೨. | ಓಂ ಸಾಮಪ್ರಿಯಾಯ ನಮಃ |
| ೪೩. | ಓಂ ಸ್ವರಮಯಾಯ ನಮಃ |
| ೪೪. | ಓಂ ತ್ರಯೀಮೂರ್ತಯೇ ನಮಃ |
| ೪೫. | ಓಂ ಅನೀಶ್ವರಾಯ ನಮಃ |
| ೪೬. | ಓಂ ಸರ್ವಜ್ಞಾಯ ನಮಃ |
| ೪೭. | ಓಂ ಪರಮಾತ್ಮನೇ ನಮಃ |
| ೪೮. | ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ |
| ೪೯. | ಓಂ ಹವಿಷೇ ನಮಃ |
| ೫೦. | ಓಂ ಯಜ್ಞಮಯಾಯ ನಮಃ |
| ೫೧. | ಓಂ ಸೋಮಾಯ ನಮಃ |
| ೫೨. | ಓಂ ಪಂಚವಕ್ತ್ರಾಯ ನಮಃ |
| ೫೩. | ಓಂ ಸದಾಶಿವಾಯ ನಮಃ |
| ೫೪. | ಓಂ ವಿಶ್ವೇಶ್ವರಾಯ ನಮಃ |
| ೫೫. | ಓಂ ವೀರಭದ್ರಾಯ ನಮಃ |
| ೫೬. | ಓಂ ಗಣನಾಥಾಯ ನಮಃ |
| ೫೭. | ಓಂ ಪ್ರಜಾಪತಯೇ ನಮಃ |
| ೫೮. | ಓಂ ಹಿರಣ್ಯರೇತಸೇ ನಮಃ |
| ೫೯. | ಓಂ ದುರ್ಧರ್ಷಾಯ ನಮಃ |
| ೬೦. | ಓಂ ಗಿರೀಶಾಯ ನಮಃ |
| ೬೧. | ಓಂ ಗಿರಿಶಾಯ ನಮಃ |
| ೬೨. | ಓಂ ಅನಘಾಯ ನಮಃ |
| ೬೩. | ಓಂ ಭುಜಂಗ ಭೂಷಣಾಯ ನಮಃ |
| ೬೪. | ಓಂ ಭರ್ಗಾಯ ನಮಃ |
| ೬೫. | ಓಂ ಗಿರಿಧನ್ವನೇ ನಮಃ |
| ೬೬. | ಓಂ ಗಿರಿಪ್ರಿಯಾಯ ನಮಃ |
| ೬೭. | ಓಂ ಕೃತ್ತಿವಾಸಸೇ ನಮಃ |
| ೬೮. | ಓಂ ಪುರಾರಾತಯೇ ನಮಃ |
| ೬೯. | ಓಂ ಭಗವತೇ ನಮಃ |
| ೭೦. | ಓಂ ಪ್ರಮಥಾಧಿಪಾಯ ನಮಃ |
| ೭೧. | ಓಂ ಮೃತ್ಯುಂಜಯಾಯ ನಮಃ |
| ೭೨. | ಓಂ ಸೂಕ್ಷ್ಮತನವೇ ನಮಃ |
| ೭೩. | ಓಂ ಜಗದ್ವ್ಯಾಪಿನೇ ನಮಃ |
| ೭೪. | ಓಂ ಜಗದ್ಗುರವೇ ನಮಃ |
| ೭೫. | ಓಂ ವ್ಯೋಮಕೇಶಾಯ ನಮಃ |
| ೭೬. | ಓಂ ಮಹಾಸೇನ ಜನಕಾಯ ನಮಃ |
| ೭೭. | ಓಂ ಚಾರುವಿಕ್ರಮಾಯ ನಮಃ |
| ೭೮. | ಓಂ ರುದ್ರಾಯ ನಮಃ |
| ೭೯. | ಓಂ ಭೂತಪತಯೇ ನಮಃ |
| ೮೦. | ಓಂ ಸ್ಥಾಣವೇ ನಮಃ |
| ೮೧. | ಓಂ ಅಹಿರ್ಬುಧ್ನ್ಯಾಯ ನಮಃ |
| ೮೨. | ಓಂ ದಿಗಂಬರಾಯ ನಮಃ |
| ೮೩. | ಓಂ ಅಷ್ಟಮೂರ್ತಯೇ ನಮಃ |
| ೮೪. | ಓಂ ಅನೇಕಾತ್ಮನೇ ನಮಃ |
| ೮೫. | ಓಂ ಸ್ವಾತ್ತ್ವಿಕಾಯ ನಮಃ |
| ೮೬. | ಓಂ ಶುದ್ಧವಿಗ್ರಹಾಯ ನಮಃ |
| ೮೭. | ಓಂ ಶಾಶ್ವತಾಯ ನಮಃ |
| ೮೮. | ಓಂ ಖಂಡಪರಶವೇ ನಮಃ |
| ೮೯. | ಓಂ ಅಜಾಯ ನಮಃ |
| ೯೦. | ಓಂ ಪಾಶವಿಮೋಚಕಾಯ ನಮಃ |
| ೯೧. | ಓಂ ಮೃಡಾಯ ನಮಃ |
| ೯೨. | ಓಂ ಪಶುಪತಯೇ ನಮಃ |
| ೯೩. | ಓಂ ದೇವಾಯ ನಮಃ |
| ೯೪. | ಓಂ ಮಹಾದೇವಾಯ ನಮಃ |
| ೯೫. | ಓಂ ಅವ್ಯಯಾಯ ನಮಃ |
| ೯೬. | ಓಂ ಹರಯೇ ನಮಃ |
| ೯೭. | ಓಂ ಪೂಷದಂತಭಿದೇ ನಮಃ |
| ೯೮. | ಓಂ ಅವ್ಯಗ್ರಾಯ ನಮಃ |
| ೯೯. | ಓಂ ದಕ್ಷಾಧ್ವರಹರಾಯ ನಮಃ |
| ೧೦೦. | ಓಂ ಹರಾಯ ನಮಃ |
| ೧೦೧. | ಓಂ ಭಗನೇತ್ರಭಿದೇ ನಮಃ |
| ೧೦೨. | ಓಂ ಅವ್ಯಕ್ತಾಯ ನಮಃ |
| ೧೦೩. | ಓಂ ಸಹಸ್ರಾಕ್ಷಾಯ ನಮಃ |
| ೧೦೪. | ಓಂ ಸಹಸ್ರಪಾದೇ ನಮಃ |
| ೧೦೫. | ಓಂ ಅಪವರ್ಗಪ್ರದಾಯ ನಮಃ |
| ೧೦೬. | ಓಂ ಅನಂತಾಯ ನಮಃ |
| ೧೦೭. | ಓಂ ತಾರಕಾಯ ನಮಃ |
| ೧೦೮. | ಓಂ ಪರಮೇಶ್ವರಾಯ ನಮಃ |
ಇತಿ ಶ್ರೀ ಶಿವಾಷ್ಟೋತ್ತರ ಶತನಾಮಾವಳಿ ಸಂಪೂರ್ಣಂ